ರಸಿಕ ರೆಂದರೆ ಯಾರೆಂದು ಬಲ್ಲೆಯಾ ನೀ ಚೆಲುವೆ
ಇಲ್ಲವೆಂದಾದರೆ ನಿನಗೆ ನಾ ತಿಳಿಸಿಕೊಡುವೆ
ಹೆಣ್ಣಿನಾ ಮನದಲ್ಲಿ ಕನಸ ತುಂಬುವವನು
ಕಣ್ಣಂಚಿನಲಿ ಮಿಂಚ ಕಂಡೆ ತಾನೆನ್ನುವನು
ತುಟಿಯಂಚಿನಾ ನಗೆಯು ಬಲು ಮೋಹಕವು ಎಂದು
ಮೈಕಾಂತಿ ಚಂದನದ ಕಂಪು ಸೂಸುತಿದೆಯೆಂದು
ಬಳುಕದಾ ನಡುವನ್ನು ಬಳ್ಳಿಗೆ ಹೋಲಿಸುತ
ಥಳುಕು ಮಾತುಗಳಿಂದ ಗಾಳವನು ಹಾಕುತ
ನೀನೇನೆ ಬಯಸಿದರು ಕೊಡಿಸುವೆನು ಅದನೆಂದು
ನಿನ ಅಂದವ ಬೇರೆಲ್ಲೂ ಕಂಡಿಲ್ಲವೆಂದು
ಮೊಲ್ಲೆ ಮೊಗ್ಗಿನ ಮೊಲೆಯ ಕಲಶಗಳು ಎಂದು
ಗುಂಡಾದ ಕುಂಡಿಗಳು ಬಲು ಅಂದವೆಂದು
ಸರಿ ಸಾಟಿಯು ಎನಗೆ ಯಾರಿಲ್ಲವೆಂದು
ಕಸದಿಂದ ರಸವನ್ನು ತೆಗೆವವನು ತಾನೆಂದು
ಹೆಣ್ಣನು ವರ್ಣಿಸುತಾ ಕವನಗಳ ಹೆಣೆದು
ಎಂದು ನಾ ಬಿಡೆನು ನಿನ ಸಂಗ ವೆಂದು
ಮರುಳು ಮಾತುಗಳಾಡಿ ಮನ ಸೂರೆ ಗೊಂಡು
ಒಲ್ಲೆ ಒಲ್ಲೆಂದರು ತಾ ಬೆಂಬಿದದೆ ಹಿಂಬಿದ್ದು.
ಮನವೊಲಿಸಿ ಕೊಳಲು ಹಿಂದೆ ಓಡಾಡಿ
ಮೈಯ್ಯ ನರ ನಾಡಿಗಳು ಮಿಡಿವಂತೆ ಮಾಡಿ
ಮಾಡುವನು ಹೆಣ್ಣನ್ನು ಪರದಾಡುವಂತೆ ಬೇಡಿ.
ನಿಮಿಷದಲೆ ದೇಹದಲಿ ಬಿಸಿ ಪಸರಿಸಿ ದಂತಾಗಿ
ಒಸರಿಸುತ ಹನಿರಸವ ಕೆಳಗಿನದು ಮಾಗಿ
ಮಿಲನಕೆ ಕಾತರಿಸಿ ತಾನೇ ಮುಂದಾಗಿ
ಸಲಿಗೆಯಲಿ ಕೊಡುವಂತೆ ಮಾಡುವನೆ ರಸಿಕ.
ಅಪ್ಪಿ ಮುದ್ದಾಡಿ ತುಲ್ಲ ನೆಕ್ಕಿ ಕೇದಾಡಿ
ರಸ ಸುರಿಸು ವವನೆ ನಿಜವಾದ ರಸಿಕ....!
ಇಲ್ಲವೆಂದಾದರೆ ನಿನಗೆ ನಾ ತಿಳಿಸಿಕೊಡುವೆ
ಹೆಣ್ಣಿನಾ ಮನದಲ್ಲಿ ಕನಸ ತುಂಬುವವನು
ಕಣ್ಣಂಚಿನಲಿ ಮಿಂಚ ಕಂಡೆ ತಾನೆನ್ನುವನು
ತುಟಿಯಂಚಿನಾ ನಗೆಯು ಬಲು ಮೋಹಕವು ಎಂದು
ಮೈಕಾಂತಿ ಚಂದನದ ಕಂಪು ಸೂಸುತಿದೆಯೆಂದು
ಬಳುಕದಾ ನಡುವನ್ನು ಬಳ್ಳಿಗೆ ಹೋಲಿಸುತ
ಥಳುಕು ಮಾತುಗಳಿಂದ ಗಾಳವನು ಹಾಕುತ
ನೀನೇನೆ ಬಯಸಿದರು ಕೊಡಿಸುವೆನು ಅದನೆಂದು
ನಿನ ಅಂದವ ಬೇರೆಲ್ಲೂ ಕಂಡಿಲ್ಲವೆಂದು
ಮೊಲ್ಲೆ ಮೊಗ್ಗಿನ ಮೊಲೆಯ ಕಲಶಗಳು ಎಂದು
ಗುಂಡಾದ ಕುಂಡಿಗಳು ಬಲು ಅಂದವೆಂದು
ಸರಿ ಸಾಟಿಯು ಎನಗೆ ಯಾರಿಲ್ಲವೆಂದು
ಕಸದಿಂದ ರಸವನ್ನು ತೆಗೆವವನು ತಾನೆಂದು
ಹೆಣ್ಣನು ವರ್ಣಿಸುತಾ ಕವನಗಳ ಹೆಣೆದು
ಎಂದು ನಾ ಬಿಡೆನು ನಿನ ಸಂಗ ವೆಂದು
ಮರುಳು ಮಾತುಗಳಾಡಿ ಮನ ಸೂರೆ ಗೊಂಡು
ಒಲ್ಲೆ ಒಲ್ಲೆಂದರು ತಾ ಬೆಂಬಿದದೆ ಹಿಂಬಿದ್ದು.
ಮನವೊಲಿಸಿ ಕೊಳಲು ಹಿಂದೆ ಓಡಾಡಿ
ಮೈಯ್ಯ ನರ ನಾಡಿಗಳು ಮಿಡಿವಂತೆ ಮಾಡಿ
ಮಾಡುವನು ಹೆಣ್ಣನ್ನು ಪರದಾಡುವಂತೆ ಬೇಡಿ.
ನಿಮಿಷದಲೆ ದೇಹದಲಿ ಬಿಸಿ ಪಸರಿಸಿ ದಂತಾಗಿ
ಒಸರಿಸುತ ಹನಿರಸವ ಕೆಳಗಿನದು ಮಾಗಿ
ಮಿಲನಕೆ ಕಾತರಿಸಿ ತಾನೇ ಮುಂದಾಗಿ
ಸಲಿಗೆಯಲಿ ಕೊಡುವಂತೆ ಮಾಡುವನೆ ರಸಿಕ.
ಅಪ್ಪಿ ಮುದ್ದಾಡಿ ತುಲ್ಲ ನೆಕ್ಕಿ ಕೇದಾಡಿ
ರಸ ಸುರಿಸು ವವನೆ ನಿಜವಾದ ರಸಿಕ....!
ರಸಿಕನ ನಿಜವಾದ ಕಲ್ಪನೆ ಮತ್ತು ಕಾವ್ಯಮಯ ಸುಂದರ ಪದ ಪುಂಜಗಳು ನಿಜಕ್ಕೂ ಚೆನ್ನಾಗಿದೆ. ಕೊನೆಯ ಸಾಲು ಮಾತ್ರ ಮೇಲಿನ ಸಾಲುಗಳ ಲಯಕ್ಕೆ ಸ್ವಲ್ಪ ಕೊನೆಯಲ್ಲಿ ನುಸುಳಿದ ಅಪಸ್ವರದ ಹಾಗಿತ್ತು ಎಂದು ಅಭಿಪ್ರಾಯ ಪಡುವೆ.
ಪ್ರತ್ಯುತ್ತರಅಳಿಸಿನೈನಾ ಅವರೇ, ಇದೂ ಕೂಡಾ ನನ್ನ ಕವನವನ್ನು ಮೆಚ್ಚಿ ಬಂದಿರುವ ಮೊಟ್ಟ ಮೊದಲನೇ ಅನಿಸಿಕೆಯಾಗಿದೆ. ಒಬ್ಬ ಬರಹ ಗಾರ(ರ್ತಿ) ಗೆ ಇಂತಹಾ ಮೆಚ್ಚುಗೆಯ ನುಡಿಗಳನ್ನು ಕೇಳಿದಾಗ ಅದೆಷ್ಟು ಸಂತಸವಾಗುತ್ತದೆಂದು ನಾನು ನಿಮ್ಮಂತಾ ನಿಜವಾದ ಬರಹಗಳನ್ನು ಆಸ್ವಾಧಿಸುವ ಶಕ್ತಿ ಇರುವವರಿಗೆ ಹೇಳಿಕೊಡಬೇಕಾಗಿಲ್ಲ....! ನೀವು ತಿಳಿಸಿರುವಂತೆ ಕೊನೇ ಸಾಲಿನ "ಅಪಸ್ವರ" ಸಂಪೂರ್ಣ ರಸಿಕತನದಿಂದ ತುಂಬಿದ್ದ ಲೇಖನದಲ್ಲಿ ಈ ರೀತಿಯ ಬ್ಲಾಗಿನಲ್ಲಿ ಓದುಗರಿಗೆ ಆ ಪದಗಳು ರಂಜಿಸಬಹುದೆಂದೇ ನಾನೇ ನುಸುಳಿಸಿದೆ. ಮತ್ತೊಮ್ಮೆ ತಮಗೆ ಮನಃ ಪೂರ್ವಕ ಧನ್ಯವಾದಗಳು. -ಅಗ್ನಿ.
ಪ್ರತ್ಯುತ್ತರಅಳಿಸಿ