ಐವತ್ತೆರಡು ಲಕ್ಷ ಧನ್ಯವಾದಗಳು...🙏

ಪ್ರಿಯ ಓದುಗರೇ ಐವತ್ತೆರಡು ಲಕ್ಷ ಪುಠ ವೀಕ್ಷಣೆಯನ್ನು ದಾಟಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು....! ಇತ್ತೀಚೆಗೆ ಈ ನಿಮ್ಮ ಬ್ಲಾಗ್ ಪ್ರತಿದಿನ ಸುಮಾರು 1೦೦ ಕ್ಕೂ ಹೆಚ್ಚು ಓದುಗರಿಂದ ನೋಡಿ ಓದಲ್ಪಡುತ್ತಿದ್ದು ನನಗೆ ಬಹಳ ಸಂತಸ ತಂದಿದೆ. ಕೇವಲ ಹದಿನಾಲ್ಕು ವರ್ಷಗಳಲ್ಲಿ ಈ ಭಾರೀ ಸಂಖ್ಯೆಯಲ್ಲಿ ವೀಕ್ಷಿಸಿ ಓದಲ್ಪಡುತ್ತಿರುವ ಈ ಬ್ಲಾಗ್ ನಿಮ್ಮೆಲ್ಲರ ಪ್ರೀತಿಯ ಬ್ಲಾಗ್ ಆಗಿಸುವುದಕ್ಕೆ ನಾನು ಮನಸಾರೆ ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬ ಸಹೃದಯೀ ಓದುಗರಿಗೂ ನನ್ನ ಪ್ರತ್ಯೇಕ ಧನ್ಯವಾದಗಳು. ಇನ್ನು ಮುಂದೆಯೂ ಇದೇರೀತಿ ಓದುತ್ತಾ ಕಾಮೆಂಟ್ಸ್ ಮಾಡುತ್ತಾ ಇನ್ನೂ ಹೆಚ್ಚು ಚೆನ್ನಾಗಿ ಬರೆಯಲು ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.
ರಸಿಕ ಓದುಗ ಮಿತ್ರರೇ... ದಿನಾಂಕ ೨೩.೦೩.೧೫ ರಿಂದ ಬ್ಲಾಗಿನ ಮಾಲೀಕರು ನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ವಿಡಿಯೋಗಳನ್ನು ಗ್ರಾಫಿಕ್ಸ್ ಗಳನ್ನು ಅಳವಡಿಸಿರುವ ಇದುವರೆಗೂ ಪ್ರಕಟಿಸಿರುವ ಕಥೆ ಲೇಖನಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದರಿಂದ ಅಂತಹಾ ಚಿತ್ರಗಳನ್ನು ನಾನೇ ಸ್ವತಃ ತೆಗೆದಿದ್ದೇನೆ. ದಯವಿಟ್ಟು ಅನ್ಯತಾ ಭಾವಿಸಬಾರದು. -ಅಗ್ನಿ.

ಸೆಪ್ಟೆಂಬರ್ 05, 2011

ತಾಳಲಾರೆನೀ ವಿರಹ ವೇದನೆಯನು.. ಭಾಗ-೧

ಪ್ರಿಯ ಓದುಗರೇ, ನನ್ನ ಹಿಂದಿನ ಕಥೆಯಾದ "ಹೋಂ ಟ್ಯೂಟರ್" ಉದ್ಯೋಗಸ್ಥ ಒಂಟಿ ಹೆಣ್ಣಿನ ಬದುಕಿನಲ್ಲಿ ಸರ್ವೇ ಸಾಮಾನ್ಯವಾಗಿ ನಡೆಯುವಂತಾ ಒಂದು ನೈಜ ಘಟನೆಗಳನ್ನು ಆಧರಿಸಿ ಬರೆಯಲಾಗಿದ್ದುದರಿಂದ ಅದರಲ್ಲಿ ಎಲ್ಲರೂ ಬಯಸುವಂತಾ ಸೆಕ್ಸ್ ಕಥೆಗಳಲ್ಲಿ ಬರುವ ಮಸಾಲೆಗಳು ಕಡಿಮೆಯಿದ್ದು ಬಹಳ ಓದುಗರು ಚೆನ್ನಾಗಿಲ್ಲ, ರುಚಿಸಲಿಲ್ಲ, ಬಹಳ ಕೆಟ್ಟದಾಗಿದೆ, ಕೆಲ್ಸಕ್ಕ್ ಬಾರದ್ದು ಎಂದೆಲ್ಲಾ ಬರೆದಿದ್ದರು ಆದರೆ ಯಾವ ರೀತಿಯಲ್ಲಿ ಕೆಟ್ಟದಾಗಿತ್ತು ಎಂದು ತಿಳಿಸಿದ್ದಿದ್ದರೆ ಮುಂದಿನ ಕಥೆಗಳಲ್ಲಿ ಅವರ ಸಲಹೆಗಳನ್ನು ಅಳವಡಿಸಿಕೊಳ್ಳಲು ಸಹಕರಿಸಿದಂತಾಗುತ್ತಿತ್ತು. ಆದ್ದರಿಂದ ಆ ಕಥೆಯನ್ನು ಹಿಂತೆಗೆದುಕೊಂಡು ಅದನ್ನೇ ಬೇರೆಯೇ ರೀತಿಯಲ್ಲಿ ನಿರೂಪಿಸಿ ಈ ಹೆಸರಿನಲ್ಲಿ ಪ್ರಕಟಿಸುತ್ತಿದ್ದೇನೆ. ಇದು ಹೇಗನ್ನಿಸಿತು ದಯಮಾಡಿ ತಿಳಿಸಿ. ಇದೂ ಸರಿಹೊಂದದಿದ್ದರೆ ಇದನ್ನೂ ಅಳಿಸಿಹಾಕುವೆ. -ಅಗ್ನಿ.

ನಾನು ದೀಪಾ ಮೈಸೂರಿನಲ್ಲಿ ಎಂ ಕಾಂ ಮುಗಿಸಿದ ಕೂಡಲೇ ೨೪ ನೇ ವಯಸ್ಸಿಗೇ ಅಪ್ಪ ಅಮ್ಮ ನೋಡಿ ನಿರ್ಧರಿಸಿದ ಬೆಂಗಳೂರಿನ ಹತ್ತಿರದ ಒಂದು ಊರಿನವರಾದ ಎಲೆಕ್ಟ್ರಿಕಲ್ ಎಂಜಿನೀಯರ್ ಹರೀಶ್ ಜತೆ ಮದುವೆಯಾಗಿದ್ದೆ. ಅವರ ಕೆಲಸ ಬೆಂಗಳೂರಿನಲ್ಲೇ ಇದ್ದುದರಿಂದ ಅಲ್ಲೇ ಬಾಡಿಗೆ ಮನೆಮಾಡಿಕೊಂಡು ವಾಸಿಸತೊಡಗಿ ತಿಂಗಳಿಗೊಮ್ಮೆ ಅವರ ಊರಿಗೂ ಹೋಗಿ ಮಾಡಿ ಬರುತ್ತಾ ಚೆನ್ನಾಗಿ ಸಂಸಾರ ನಡೆಸುತ್ತಿದ್ದೆವು. ಒಂದು ವರ್ಷ ತುಂಬುವುದರೊಳಗೆ ದೀಪಕ್ ಗೆ ಜನ್ಮ ಕೊಟ್ಟಿದ್ದೆ. ಒಬ್ಬರಿಗೊಬ್ಬರು ಅನ್ಯೋನ್ಯವಾಗಿ ಪರಸ್ಪರ ಬಹಳ ಪ್ರೀತಿಸುತ್ತಾ ಜೀವನ ನಡೆಸುತ್ತಾ ಅದು ಹೇಗೆ ಒಂಬತ್ತು ವರ್ಷಗಳು ಕಳೆದುಹೋದವೋ ತಿಳಿಯಲೇ ಇಲ್ಲ. ದೀಪುವನ್ನು ಸ್ಕೂಲಿಗೆ ಸೇರಿಸಿದ್ದು ಮೂರನೇ ಕ್ಲಾಸ್ ನಲ್ಲಿ ಓದುತ್ತಿದ್ದ ಹೀಗಿರುವಾಗಲೇ ಹರೀಶ್ ಗೆ ರಾಯಚೂರಿಗೆ ಟ್ರಾನ್ಸ್ಫರ್ ಆಗಿಬಿಟ್ಟಿತ್ತು. ಹಾಗಾಗಿ ಅಲ್ಲಿ ಬೆಂಗಳೂರಿನಷ್ಟು ಒಳ್ಳೇ ಸ್ಕೂಲುಗಳಿರದೇ ವಿಧ್ಯಾಭ್ಯಾಸಕ್ಕೆ ತೊಂದರೆಯಾಗುವುದಷ್ಟೇ ಅಲ್ಲದೇ ನನ್ನ ಕೆಲಸ ಹುಡುಕುವ ಪ್ರಯತ್ನಕ್ಕೆ ಭಂಗ ಬರುವ ಸಾಧ್ಯತೆಯಿದ್ದುದರಿಂದ ಹರೀಶ್ ಮಾತ್ರವೇ ರಾಯಚೂರಿಗೆ ಹೋಗಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡಿದ್ದ. ಮನೆಯಲ್ಲಿ ಜತೆಗೆಂದು ಅವನ ತಾಯಿ ಮತ್ತು ತಂಗಿಯರನ್ನು ಕರೆತಂದಿರಿಸಿದ್ದ. ಸಮಯ ಸಿಕ್ಕಾಗ ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ವಾರದ ಕೊನೆಗಳಲ್ಲಿ ಬಂದು ಹೋಗಿ ಮಾಡುತ್ತಿದ್ದ. ದೂರದಿಂದಾಗಿ ದಿನ ದಿನವೂ ಜತೆ ಸೇರಿ ಮೈ ಬೆಚ್ಚಗೆ ಮಾಡಿಕೊಳ್ಳುವ ಅವಕಾಶ ತಪ್ಪಿದ್ದು ಬೇಕುಬೇಕಾದಾಗೆಲ್ಲಾ ಮನಬಂದಂತೆ ಆನಂದ ಅನುಭವಿಸುತ್ತಿದ್ದ ದಿನಗಳು ಕಡಿಮೆಯಾಗಿದ್ದಕ್ಕೆ ನಮ್ಮಿಬ್ಬರಿಗೂ ಸಹಿಸಲಾಗದ ವಿರಹ ಮತ್ತು ಬೇಸರ ತರಿಸಿತ್ತು. ಆದರೂ ಏನುಮಾಡುವುದು ಮಗನ ವಿಧ್ಯಾಭ್ಯಾಸ ಮತ್ತು ನನ್ನ ಸ್ವತಃ ಬೆಳವಣಿಗೆಯೂ ಬಹಳ ಮುಖ್ಯವಾಗಿದ್ದುದರಿಂದ ನಮ್ಮ ದುರಾದೃಷ್ಟವನ್ನು ಶಪಿಸುತ್ತಾ ಎಲ್ಲಾ ಕಂಟ್ರೋಲ್ ಮಾಡಿಕೊಂಡು ಸಿಕ್ಕಷ್ಟೇ ಸಮಯದಲ್ಲಿ ಖುಶಿಪಡುತ್ತಾ ಕಾಲ ಕಳೆದಿದ್ದೆವು. ಈಕಡೆ ಅತ್ತೆ ಮತ್ತು ನಾದಿನಿ ಜತೆಯಿದ್ದುದರಿಂದ ಮೊದಲಿನ ಸ್ವತಂತ್ರ ಮತ್ತು ಸ್ವಚ್ಛಂದ ಜೀವನ ನಡೆಸಲು ಸಾಧ್ಯವಾಗದೇ ನನಗೆ ಮನದೊಳಗೇ ಮತ್ತೊಂದು ರೀತಿಯ ಬೇಸರ ತುಂಬಿತ್ತು.

ಹೀಗಿರುವಾಗ ಒಂದು ತಿಂಗಳ ಕೊನೆಯಲ್ಲೊಮ್ಮೆ ರಜಾ ತೆಗೆದುಕೊಂಡು ಮನೆಗೆ ಬಂದಿದ್ದ ಹರೀಶ್. ಮುಂದಿನ ದಿನ ಬಾನುವಾರವಾಗಿದ್ದು ಸಂಜೆ ಏನಾದರೂ ವಿಶೇಷ ಅಡುಗೆ ಮಾಡು ರಾತ್ರಿ ಒಟ್ಟಿಗೇ ಊಟ ಮಾಡೋಣಾ ಅಷ್ಟರೊಳಗೆ ತನ್ನ ಮಿತ್ರನೊಬ್ಬನ ಮನೆಗೆ ಹೋಗಿ ಬರುವೆನೆಂದು ಎಂದು ತಿಳಿಸಿ ಸ್ಕೂಟರ್ ತೆಗೆದುಕೊಂಡು ಹೊರಟಿದ್ದ. ರಾತ್ರಿ ಸುಮಾರು ಹತ್ತು ಘಂಟೆಯ ಸಮಯ, ಇದ್ದಕ್ಕಿದ್ದಂತೆ ಜಿನುಗು ಮಳೆ ಹನಿಸತೊಡಗಿತ್ತು. ಇನ್ನೂ ಬರಲಿಲ್ಲ ಯಾಕೆ ಎಂದು ಕಾಯುತ್ತಾ ಕುಳಿತಿರಲು ಫೋನ್ ರಿಂಗಿಸಿತು ನಾನೇ ಎದ್ದು ತೆಗೆದುಕೊಂಡೆ. ಕಡೆಯಿಂದ ತಾವು ಅಲ್ಲಿನ ಪೋಲೀಸ್ ಶ್ಟೇಷನ್ ನಿಂದ ಮಾತಾಡುತ್ತಿದ್ದೇವೆಂದೂ ಹಾಗೂ ಹರೀಶ್ ಎಂಬುವರು ಸ್ಕೂಟರ್ ಸ್ಕಿಡ್ ಆಗಿ ಬಿದ್ದು ತಲೆಗೆ ಮತ್ತು ದೇಹಕ್ಕೆ ಬಹಳಷ್ಟು ಪೆಟ್ಟಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು ಅವನ ಸ್ಠಿತಿ ಬಹಳ ಗಂಭೀರವಾಗಿದ್ದು ತಾವು ಕೂಡಲೇ ಅಲ್ಲಿಗೆ ಬರಬೇಕೆಂದು ತಿಳಿಸಿದ್ದರು. ನೆನಸದಿದ್ದ ಆಘಾತಕರ ಸುದ್ಧಿಯಿಂದ ನಾನು ಕುಸಿದುಬಿದ್ದಿದ್ದೆ. ಅತ್ತೆ ಮತ್ತು ನಾದಿನಿ ಸೇರಿ ನೀರು ಚಿಮುಕಿಸಿ ಎಚ್ಚರಗೊಳಿಸಿ ಕೇಳಲು ಎಲ್ಲಾ ಒಮ್ಮೆಗೇ ಒದರಿ ಹುಚ್ಚಿಯಂತೆ ಎದ್ದು ಅವರ ಹತ್ತಿರದ ಸಂಭಂದಿಗಳು ಸ್ನೇಹಿತರಿಗೂ ವಿಷಯ ತಿಳಿಸಿ ಅಲ್ಲಿಗೆ ಬರಲು ಹೇಳಿ ಎಲ್ಲರ ಜತೆಸೇರಿ ಆಟೋ ಹಿಡಿದು ಆಸ್ಪತ್ರೆ ತಲುಪಿದೆ. ಹರೀಶ್ ಸ್ಥಿತಿ ತುಂಬಾ ಕ್ರಿಟಿಕಲ್ ಆಗಿದ್ದು ಐಸೀಯೂ ನಲ್ಲಿರಿಸಿ ಚಿಕಿತ್ಸೆ ಶುರುಮಾಡಿದ್ದರು. ಏನುಮಾಡುವುದೆಂದು ದಾರಿ ತೋಚದೇ ದುಖಃಭರಿತಳಾಗಿ ಅಲ್ಲೇ ಹೊರಗೆ ಕಾರಿಡಾರ್ನಲ್ಲಿ ಕುಳಿತಿದ್ದೆವು. ಕೆಲವು ಮಿತ್ರರೂ ಸಂಭಂಧಿಕರೂ ಸೇರಿ ನಮ್ಮನ್ನು ಧೈರ್ಯದಿಂದಿರುವಂತೆ ಸಂತೈಸುತ್ತಿದ್ದರು. ಡಾಕ್ಟರ್ ಹೊರಬಂದು ಬಿದ್ದಾಗ ಎದೆಯ ರಿಬ್ಸ್ ಗಳು ಮಲ್ಟಿಪಲ್ ಫ್ರಾಕ್ಚರ್ ಆಗಿವೆ ಹಾಗೂ ತಲೆಗೆ ಬಹಳ ಪೆಟ್ಟಾಗಿ ರಕ್ತಸ್ರಾವ ವಾಗಿರುವುದರಿಂದ ಜ್ನಾನ ತಪ್ಪಿದ್ದು ಚಿಕಿತ್ಸೆ ನಡೆಯುತ್ತಿದೆ ಬೆಳಿಗ್ಗೆ ಹೊತ್ತಿಗೆ ಎಚ್ಚರವಾಗುವ ಸಾಧ್ಯತೆಯಿದೆಯೆಂದು ತಿಳಿಸಿದರು. ಎಲ್ಲರೂ ಆತಂಕಗೊಂಡು ಅಲ್ಲೇ ಕಾದು ಕುಳಿತಿರಲು ಬೆಳಗಿನ ಹೊತ್ತಿಗೆ ಡಾಕ್ಟರ್ ಮತ್ತೆ ಬಂದು ಆಮ್ ಸಾರೀ ವಿ ಕುಡ್ ನಾಟ್ ಸೇವ್ ಹಿಂ" ಎನ್ನಲು ಆಕಾಶವೇ ತಲೆಮೇಲೆ ಕಳಚಿಬಿದ್ದಂತಾಗಿ ಎಲ್ಲರೂ ಗೋಳೋ ಎಂದು ರೋಧಿಸತೊಡಗಿದ್ದೆವು. ಅದೆಂತಹಾ ದುರಾದೃಷ್ಟವೋ ನನ್ನದು ಮದುವೆಯಾದ ಒಂಬತ್ತೇ ವರುಷಗಳಲ್ಲಿ ನನ್ನ ದಾಂಪತ್ಯ ಜೀವನ ಕೊನೆಗೊಂಡಿತ್ತು ವಿಧಿ ನನ್ನ ಅತಿಯಾದ ಅಸೆಗಳನ್ನು ನೋಡಿ ನಕ್ಕಿತ್ತು ವಿಧವೆಯೆಂಬ ಪಟ್ಟವನ್ನು ಕಟ್ಟಿತ್ತು ....!"

ಹರೀಶ್ ಜೀವನಾಧ್ಯಾಯ ಮುಗಿದ ಒಂದು ವರ್ಷದ ನಂತರ ಬಂದ ಇನ್ಸ್ಯೂರೆನ್ಸ್ ಹಣದ ವಿಷಯದಲ್ಲಿ ಅವರ ಅತ್ತೆ ಮಾವ ನಾದಿನಿಯರ ಜತೆ ವಿವಾದವಾಗಿ ಯಾರ ಹಂಗೂ ಬೇಡ ಎಂದು ನಿರ್ಧರಿಸಿ ಅತ್ತೆ ಮಾವನ ಸಂಭಂಧ ಕಳೆದುಕೊಂಡು ನಾನು ನನಗೆ ಬರಬೇಕಾದ ಪಾಲಿನ ಹಣ ತೆಗೆದುಕೊಂಡು ಬೆಂಗಳೂರಿಗೇ ವಾಪಸ್ಸ್ ಬಂದು ನಾವು ಮೊದಲಿದ್ದ ಏರಿಯಾದಲ್ಲೇ ಒಂದು ಸಣ್ಣ ಮನೆ ಕೊಂಡುಕೊಂಡು ಉಳಿದ ಸ್ವಲ್ಪ ಹಣವನ್ನು ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟು ಬರುವ ಬಡ್ಡಿ ಹಣದಿಂದ ಮಗ ಮತ್ತು ನನ್ನ ಖರ್ಚನ್ನು ಸರಿದೂಗಿಸುತ್ತಿದ್ದೆ. ಅಮ್ಮ ಆಗ್ಗಾಗೆ ಮನೆಗೆ ಬಂದು ಯೋಗಕ್ಷೇಮ ವಿಚರಿಸಿಕೊಂಡು ಹೋಗುತ್ತಿದ್ದರು. ಮತ್ತೊಂದು ಮದುವೆ ಮಾಡ್ಕೋ ಎಂಬ ಅವರ ಸಲಹೆಗೆ ನಾನೇ ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡು ಸ್ವತಂತ್ರವಾಗಿ ಬದುಕುತ್ತೇನೆ ಮತ್ತೆ ಸಂಸಾರದ ಗೋಜೇ ಬೇಡಾ ಎಂದು ತಳ್ಳಿಹಾಕಿದ್ದೆ. ಅಲ್ಲೀ ಇಲ್ಲೀ ಕಾಲೇಜ್ ಗಳಲ್ಲಿ ಇಂಟರ್ವ್ಯೂ ಅಟೆಂಡ್ ಮಾಡುತ್ತಾ ನಾನು ಇಂಗ್ಲೀಷ್ ಭಾಷೆಯಲ್ಲಿ ವೀಕ್ ಆಗಿದ್ದುದರಿಂದ ಅವಕಾಶಗಳು ತಪ್ಪಿಹೋಗಿ ಎರಡು ವರ್ಷ ಪೂರ್ತಿ ಇಂಗ್ಲೀಷ್ ಕೋಚಿಂಗ್ ಸೇರಿ ಭಾಷೆಯ ಮೇಲೆ ಹಿಡಿತ ಸಾಧಿಸಿದನಂತರ ಮತ್ತೆ ಯಾರೋ ಪರಿಚಯದವರ ಸಿಫಾರಸ್ಸಿನಿಂದ ಬೆಂಗಳೂರಿನ ಹೊರವಲಯದಲ್ಲಿ ಮೂರು ವರ್ಷಗಳಷ್ಟೇ ಹಿಂದೆ ತೆರೆದಿದ್ದ ಒಂದು ಖಾಸಗೀ ಖಾಸಗೀ ಕಾಲೇಜಿನಲ್ಲಿ ಅಕೌಂಟ್ಸ್ ಮತ್ತು ಕಾಮರ್ಸ್ ಲೆಕ್ಚರರ್ ಆಗಿ ಸೇರಿ ಅಷ್ಟೋ ಇಷ್ಟೋ ದುಡಿಯತೊಡಗಿದ್ದೆ. ಹಾಗೇ ಜೀವನ ಸಾಗಿಸುತ್ತಾ ಎರಡು ವರ್ಷಗಳೇ ಕಳೆದು ಮಗ ದೀಪು ಎಂಟನೇ ಕ್ಲಾಸಿಗೆ ಬಂದಿದ್ದ. ಅವನ ಸಿಲ್ಲಬಸ್ ನಲ್ಲಿದ್ದ ಮ್ಯಾಥ್ಸ್ ಸೈನ್ಸ್ ಮತ್ತು ಕಂಪ್ಯೂಟರ್ ಹೇಳಿಕೊಡಲಾಗುತ್ತಿರಲಿಲ್ಲ ಹಾಗಾಗಿ ಅವನಿಗೆ ಹೋಂ ಟ್ಯೂಷನ್ ಕೊಡಿಸಲು ನಿರ್ಧರಿಸಿ ಅಲ್ಲೀ ಇಲ್ಲೀ ಹುಡುಕಿ ಯಾರೂ ಸರಿಯಾಗಿ ಹೊಂದದೇ ಚಿಂತಿತಳಾಗಿದ್ದೆ.

ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯಗಳ ಲೆಕ್ಚರರ್ ಆಗಿ ಆಗತಾನೇ ಫೈನಾನ್ಸ್ ವಿಷಯದಲ್ಲಿ ಎಂಬೀಏ ಮುಗಿಸಿದ್ದ ನಾಗೇಶ್ ಸೇರಿದ್ದ. ಕೆಲವೇ ವಾರಗಳಲ್ಲಿ ಅಲ್ಲಿನ ಸ್ಟೂಡೆಂಟ್ಸ್ ಮತ್ತು ಕೊಲೀಗ್ಸ್ ಗಳಿಂದ ಅವನಿಗೆ ಮೆಚ್ಚುಗೆಯ ನುಡಿಗಳೂ ಹಾಗೂ ಪ್ರಶಂಶೆಯೂ ಸಿಗತೊಡಗಿದ್ದವು. ಅವನ ಬಗ್ಗೆ ನನಗೆ ತಿಳಿದ ವಿಷಯಗಳೆಂದರೆ; ಅವನ ಶಾಲಾ ಮತ್ತು ಕಾಲೇಜಿನ ದಿನಗಳಲ್ಲಿ ಎಲ್ಲಾ ಸಬ್ಜೆಕ್ಟ್ಸ್ ಮೇಲೆ ಬಹಳಷ್ಟು ಹಿಡಿತವಿದ್ದು ಒಳ್ಳೇ ಅಂಕಗಳನ್ನೇ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದ. ಆದರೂ ಸುಮ್ಮನೇ ಮನೆಯಲ್ಲಿ ಕುಳಿತಿರುವ ಬದಲು ಕಾಲೇಜ್ ಹೊಸದಾದರೂ ಪರವಾಗಿಲ್ಲಾ ಎಕ್ಸ್ಪೀರಿಯೆನ್ಸ್ ಆಗುತ್ತೆ ನಂತರ ಅದನ್ನೇ ಪ್ಲಾಟ್ಫಾರಂ ಮಾಡಿಕೊಂಡು ಮತ್ತೆ ಯಾವುದಾದರೂ ಒಳ್ಳೇ ಕೆಲಸದ ಆಫರ್ ಸಿಕ್ಕರೆ ಸೇರಿಕೊಳ್ಳೋಣಾ ಎಂದು ನಿರ್ಧರಿಸಿ ಸೇರಿದ್ದ. ಅದೊಂದು ದಿನ ನಾನು ಕ್ಲಾಸ್ ಮುಗಿಸಿ ಸ್ಟಾಫ್ ರೂಮಿನಲ್ಲಿ ಅಲ್ಮೈರಾದಲ್ಲಿರಿಸಿದ್ದ ಬ್ಯಾಗ್ ಇತ್ಯಾದಿಗಳನ್ನು ತೆಗೆದು ಕೊಂಡು ಮನೆಗೆ ಹೊರಡುವ ಮುನ್ನ ಅಲ್ಲಿ ಯಾವುದೋ ಪುಸ್ತಕ ಓದುತ್ತಾ ಒಬ್ಬನೇ ಕುಳಿತಿದ್ದ ಅವನನ್ನು ಉದ್ದೇಶಿಸಿ ಹೈ ನಾಗೇಶ್... ಹರ್ಡ್ ದಟ್ ಯು ಆರ್ ಹ್ಯಾಂಡ್ಲಿಂಗ್ ಸಬ್ಜೆಕ್ಟ್ಸ್ ವೆರಿವೆಲ್ ಅಂಡ್ ಪರ್ಫಾರ್ಮಿಂಗ್ ಮಚ್ ಬೆಟರ್... ಆಲ್ಸೊ ವಿಶ್ ಯೂ ಬೆಸ್ಟ್ ಫಾರ್ ಯಿವರ್ ಕೆರೀರ್ ಎಂದು ಕಾಂಪ್ಲಿಮೆಂಟ್ಸ್ ನೀಡಿದೆ. ಹಿತವಾದ ನುಡಿಗಳನ್ನು ಕೇಳಿ ಅವನಿಗೆ ಬಹಳ ದಿನಗಳ ಕನಸು ನನಸಾಯಿತೆಂದು ತಿಳಿದು ಮನದೊಳಗೆ ಹೇಳಲಾಗದಷ್ಟು ಆನಂದವಾಗಿ ಎದೆಬಡಿತ ಜೋರಾಗಿದ್ದರೂ ಅದನ್ನು ತೋರಗೊಡದೇ ಥ್ಯಾಂಕ್ಯೂ ಫಾರ್ ಯಿವರ್ ಬೆಸ್ಟ್ ಕಾಂಪ್ಲಿಮೆಂಟ್ಸ್ ಮ್ಯಾಮ್ ಎಂದಷ್ಟೇ ಹೇಳಿ ಮುಗಿಸಿದ್ದ, ನಾನು ನಗುತ್ತಾ ಹೊರಗೆ ಹೊರಟುಬಿಟ್ಟಿದ್ದೆ. 

*******************************

ಕಾಲೇಜಿಗೆ ಸೇರಿದಂದಿನಿಂದಲೂ ಬೇರೆಲ್ಲಾ ಪುರುಷ ಮಹಿಳಾ ಸಹೋದ್ಯೋಗಿಗಳಿಗಿಂತಲೂ ಸೀನಿಯರ್ ಕೊಲೀಗ್ ಆಗಿದ್ದ ದೀಪಾ ಮೀಟಿಂಗ್ ಗಳಲ್ಲಿ ತೋರುತ್ತಿದ್ದ ವಯಸ್ಸಿಗೆ ತಕ್ಕ ಹಿರಿತನ, ಆಕೆಯ ವಿನಯತೆ, ಸನ್ನಡತೆ ಮತ್ತು ಹಿತ-ಮಿತವಾದ ಆಕೆಯ ಮಾತುಗಳಿಂದಾಗಿ ನಾಗೇಶ್ ನ ಮನಸ್ಸನ್ನು ಆಕರ್ಷಿಸಿದ್ದಳು. ಅವಳ ಜತೆ ಮಾತಾಡಬೇಕು ಅವಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮನಸ್ಸು ಹಂಬಲಿಸಿತ್ತಾದರೂ ಅತೀ ಉತ್ಸುಕತೆ ಇರಬಾರದು ತನ್ನಲ್ಲಿ ಕ್ವಾಲಿಟಿ ಇದ್ದರೆ ಒಂದಲ್ಲಾ ಒಂದು ದಿನ ಅವಳೇ ಮಾತಾಡಿಸುತ್ತಾಳೆ ಸಂಯಮದಿಂದಿರು ಎಂದು ಒಳಮನಸ್ಸು ಹೇಳಿತ್ತು.ಕಾಲಕ್ರಮೇಣ ಸ್ಟಾಫ್ ರೂಮಿನಲ್ಲಿರುವಾಗ ದೀಪಾ ಒಮ್ಮೊಮ್ಮೆ ಅವಳಿಗರಿಯದ ವಿಷಯಗಳ ಬಗ್ಗೆ ಮಾತಾಡುತ್ತಾ ಕೆಲವು ಡೌಟ್ಸ್ ಬಂದಾಗ ಅವುಗಳನ್ನೂ ನಾಗೇಶ್ ಜತೆ ಡಿಸ್ಕಸ್ ಮಾಡಿ ಕ್ಲೀಯರ್ ಮಾಡಿಕೊಳ್ಳುತ್ತಿದ್ದಳು. ಅವನೂ ಕೂಡಾ ಸಮಯ ಸಿಕ್ಕಾಗೆಲ್ಲಾ ಸ್ವಲ್ಪ ಸ್ವಲ್ಪ ತನ್ನ ಬಗ್ಗೆ ತಿಳಿಸತೊಡಗಿದ್ದನಾದರೂ ಅವಳ ಬಗ್ಗೆ ಮಾತ್ರಾ ಕೇಳಿರಲಿಲ್ಲ ಅವಳಾಗೇ ಸಮಯ ಬಂದಾಗ ತಿಳಿಸಲಿ ಎಂದು. ಆಕೆ ಸುಮಾರು ೩೭ ವಯಸ್ಸಿನವಳಾಗಿದ್ದು ವಯಸ್ಸಿನಲ್ಲಿ ಅವನಿಗಿಂತಾ ೧೩ ವರ್ಷ ದೊಡ್ಡವಳಾಗಿದ್ದರೂ ನೋಡಲು ಅಷ್ಟು ವಯಸ್ಸಾಗಿದೆಯೆಂದು ಅವಳು ಹೇಳದಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ ಇಪ್ಪತ್ತೆಂಟು ಮುವತ್ತರೊಳಗೆ ಇರುವಂತೆ ಕಾಣುತ್ತಾ ಆಕರ್ಷಕ ದೇಹ ಮತ್ತು ಸೌಂಧರ್ಯ ಹೊಂದಿದ್ದು ಈಗಲೂ ಮದುವೆ ಹೆಣ್ಣಿನಂತೆ ಶೃಂಗರಿಸಿದರೆ ಮತ್ತೊಮ್ಮೆ ಮದುವೆಯಾಗಲು ತಯಾರಾಗಿರುವ ನವವಧುವಿನಂತೆ ಕಾಣುವುದರಲ್ಲಿ ಸಂದೇಹವೇ ಇಲ್ಲ ಎನ್ನಿಸುತ್ತಿತ್ತು.

ನನ್ನ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸಾಹ ತೋರದೇ ಹೇಳಿದಷ್ಟನ್ನು ಮಾತ್ರಾ ಕೇಳಿ ಸುಮ್ಮನಿದ್ದು ತನ್ನ ಭಾವನೆಗಳಿಗೆ ತಕ್ಕಂತೆ ಸ್ಪಂದಿಸುತ್ತಾ ನಡೆದುಕೊಳ್ಳುತ್ತಿದ್ದ ನಾಗೇಶ್ ಗುಣ ರೀತಿ ನೀತಿ ಮತ್ತು ನಡವಳಿಕೆಗಳು ನನಗೆ ಮೆಚ್ಚುಗೆಯಾಗತೊಡಗಿದ್ದವು. ಹಾಗಾಗಿ ಅವನ ಹತ್ತಿರ ನನ್ನ ಕೆಲವು ವೈಯುಕ್ತಿಕ ಪ್ರಾಬ್ಲಮ್ ಗಳನ್ನು ಹಂಚಿಕೊಳ್ಳುವುದಕ್ಕೆ ಕೂಡಾ ಮನಸ್ಸು ಹಿಂಜರಿಯಲಿಲ್ಲ. ದಿನಗಳು ಉರುಳಿದಂತೆ ಅವನಿಗೆ ಮತ್ತಷ್ಟು ಹತ್ತಿರವಾಗುತ್ತಾ ಸಮಯ ಸಿಕ್ಕಾಗಲೆಲ್ಲಾ ತನ್ನ ಜೀವನದಲ್ಲಿ ಬಂದು ಆವರಿಸಿದ ದುರಾದೃಷ್ಟದ ಕಥೆಯನ್ನು ಸ್ವಲ್ಪಸ್ವಲ್ಪವೇ ಹೇಳತೊಡಗಿದ್ದೆ. ನನ್ನ ಜೀವನದಲ್ಲಿ ನಡೆದ ಎಲ್ಲಾ ಅಹಿತಕರ ಘಟನೆಗಳನ್ನು ಮತ್ತು ಆಕೆ ಸಧ್ಯದಲ್ಲಿರುವ ಪರಿಸ್ಥಿತಿಯನ್ನು ಕೇಳಿ ನಾಗೇಶ್ ನ ಮನಸ್ಸು ಬಹುಷಃ ನೊಂದಿತ್ತು. ಸ್ವತಂತ್ರವಾಗಿ ಜೀವಿಸಬೇಕೆಂದು ಪಣತೊಟ್ಟು ಮುನ್ನಡೆಯುತ್ತಿರುವ ನನ್ನ ಧೈರ್ಯವನ್ನು ಮೆಚ್ಚಿ ಒಂದು ರೀತಿಯ ಗೌರವ ಮತ್ತು ಕರುಣೆ ಎರಡೂ ಭಾವನೆಗಳನ್ನು ಅವನಲ್ಲಿ ಒಟ್ಟಿಗೇ ಹುಟ್ಟಿಸಿದ್ದವು. ಅವನ ಕೈಲಾದಷ್ಟು ಸಹಾಯ ಮಾಡಬೇಕೆನ್ನಿಸಿ ಕೇಳಲೋ ಬೇಡವೋ ಎಂದು ಹಿಂಜರಿಯುತ್ತಲೇ ಒಂದು ದಿನ ಕೇಳಿಯೇಬಿಟ್ಟಿದ್ದ. ಮೇಡಂ, ನೀವು ತಪ್ಪು ತಿಳಿಯೋದಿಲ್ಲವೆಂದಾದರೆ ನಾನು ನಿಮ್ಮ ಮಗನಿಗೆ ಹೋಂ ಟ್ಯೂಷನ್ ಹೇಳಿಕೊಡಲೇ...? ಅಫ್ ಕೋರ್ಸ್... ಫ್ರೀ ಏನೂ ಬೇಡಾ ನೀವು ಬೇರೆ ಯಾರೇ ಆಗಿದ್ದರೂ ಫೀಸ್ ಕೊಡುತ್ತಿದ್ದಿರಲ್ಲವೇ.. ಅದನ್ನೇ ನನಗೂ ಕೊಡಿ ಅಷ್ಟೇ... ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಅವನನ್ನು ಇಂಪ್ರೂವ್ ಮಾಡಲು ಎಂದು. ನಾನು ಹೂಂ ಎನ್ನಲೂ ಆಗದೇ ಬೇಡ ಎನ್ನಲೂ ಆಗದೇ ದ್ವಂದ್ವದಲ್ಲಿ ಸಿಲುಕಿದ್ದೆ ಅದನ್ನು ತೋರಗೊಡದೇ ನಿಮ್ಮ ಕನ್ಸರ್ನ್ ಗೆ ತುಂಬಾ ಥ್ಯಾಂಕ್ಸ್, ನೋಡೋಣಾ ಯೋಚಿಸಿ ತಿಳಿಸುತ್ತೇನೆ ಎಂದು ಹೇಳಿ ಮನೆಗೆ ಹೊರಟುಬಿಟ್ಟಿದ್ದೆ.

ಮನೆಗೆ ಬಂದನಂತರ ಆ ರಾತ್ರಿ ಯೋಚಿಸತೊಡಗಿದ್ದೆ. ಅವನೇನೋ ಮಗನಿಗೆ ಮನೆಯಲ್ಲೇ ಪಾಠ ಹೇಳಿಕೊಡುವ ಆಫರ್ ಕೊಟ್ಟಿದ್ದ ಆದರೆ ಅದನ್ನು ಸ್ವೀಕರಿಸುವುದು ಹೇಗೆ...? ಮನೆಯಲ್ಲಿ ಒಂಟಿ ಹೆಣ್ಣು ಇರುವಾಗ ವಯಸ್ಸಿಗೆ ಬಂದ ಯುವಕ ಮನೆಗೆ ಬಂದು ಹೋಗುವುದು.. ಬರ ಬರುತ್ತ ಮತ್ತಷ್ಟು ಹತ್ತಿರವಾಗುವುದು.. ಹೀಗೇ ನಡೆಯುತ್ತಾ ಒಂದಲ್ಲಾ ಒಂದು ದಿನ ನನ್ನ ದೈಹಿಕ ಆಕರ್ಷಣೆಗೆ ಒಳಗಾಗಿ ಮತ್ತೆ ನಾನು ನೆನಸದೇ ಇದ್ದ ಅಹಿತಕರ ಘಟನೆಗಳು ನಡೆದು ಏನಾದರೂ ಹೆಚ್ಚೂ ಕಡಿಮೆ ಆಗಿಬಿಟ್ಟರೆ ಅಥವಾ ಮನೆಯ ಅಕ್ಕ ಪಕ್ಕದವರು, ಕಾಲೇಜಿನ ಇತರೆ ಕೊಲೀಗ್ಸ್ ಗಳು ನಮ್ಮಿಬ್ಬರ ಬಗ್ಗೆ ಮತ್ತಿನ್ನೇನೋ ಕಲ್ಪಿಸಿ ಊಹಾಪೋಹಗಳನ್ನು ಹಬ್ಬಿಸಿ ಆವಾಂತರಗಳಾದರೆ ಏನು ಮಾಡುವುದು ಎಂದೆಲ್ಲಾ ಮನಸ್ಸು ಚಿಂತೆಗೊಳಗಾಗಿತ್ತು. ಮತ್ತೊಂದು ಮನಸ್ಸು ನಾನು ಸರಿಯಾಗಿದ್ದರೆ ಯಾರುತಾನೇ ಏನು ಮಾಡಲಾಗುತ್ತೆ... ಆತ ಒಳ್ಳೆ ಇಂಟಲಿಜೆಂಟ್ ಆಗಿದ್ದು ಅವನಿಂದ ಮಗನಿಗೆ ಪಾಠ ಹೇಳಿಸಿದರೆ ಬಹುಷಃ ಇನ್ನೂ ಚೆನ್ನಾಗಿ ಇಂಪ್ರೂವ್ ಆಗಬಹುದು, ಎರಡು ಮೂರು ತಿಂಗಳು ಅಮ್ಮನನ್ನು ಮನೆಯಲ್ಲಿ ಕರೆದು ಇರಿಸಿಕೊಂಡರಾಯ್ತು ಎಂದು ಮನಸ್ಸು ಗಟ್ಟಿಮಾಡಿ ನಾಗೇಶ್ ಕೊಟ್ಟಿದ್ದ ಆಫರ್ ಒಪ್ಪಿಕೊಳ್ಳಲು ನಿರ್ಧರಿಸಿ ಅದೇ ರೀತಿ ಅಮ್ಮನಿಗೆ ಮನೆಗೆ ಬಂದು ಇರಲು ತಿಳಿಸಿ ಒಂದು ದಿನ ಅವನ ಪ್ರೊಪೋಸಲ್ ಓಕೇ ಮಾಡಿ ಮುಂದಿನ ಬುಧವಾರದಿಂದ ಶುರುಮಾಡಿಕೊಳ್ಳುವಂತೆ ತಿಳಿಸಿದ್ದೆ.

ಆವಶ್ಯಕತೆಯಿರುವವರಿಗೆ ಸರಿಯಾದ ಸಮಯದಲ್ಲಿ ಸಹಾಯಮಾಡುವಂತೆ ನಾಗೇಶ್ ನ ಮನದಲ್ಲಿ ಮೂಡಿದ್ದ ಒಂದು ಒಳ್ಳೆಯ ಉದ್ದೇಶಕ್ಕೆ ಒಪ್ಪಿಗೆ ಸಿಕ್ಕಿದ್ದುದು ಅವನಿಗೆ ಒಂದು ರೀತಿಯ ಸಮಾಧಾನ ತಂದಿತ್ತು. ಕಾಲೇಜಿನ ಕ್ಲಾಸ್ ಗಳು ಮದ್ಯಾಹ್ನ ಹನ್ನೆರಡಕ್ಕೇ ಮುಗಿಯುತ್ತಿದ್ದು ಮನೆಯಲ್ಲಿ ಊಟ ಮುಗಿಸಿ ದಿನ ಸಂಜೆ ಐದು ಘಂಟೆ ಹೊತ್ತಿಗೆ ಸರಿಯಾಗಿ ನಮ್ಮ ಮನೆ ಅಡ್ರೆಸ್ಸ್ ಹುಡುಕಿ ತಲುಪಿದ್ದ. ಅವನ ಬರುವಿಕೆಗಾಗಿ ಕಾದಿದ್ದ ನಾನು ನಗುಮುಖದಿಂದ ಸ್ವಾಗತಿಸಿ ಮನೆಯೊಳಗೆ ಬರಮಾಡಿಕೊಂಡು ಅಮ್ಮನಿಗೆ ಮತ್ತು ಮಗನಿಗೆ ಪರಿಚಯಿಸಿದೆ. ಹಾಲಿನಲ್ಲೇ ಸೋಫಾ ಮೇಲೆ ದೀಪುವನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವನ ಕ್ಲಾಸಿನ ಬಗ್ಗೆ, ಅವನ ಸಬ್ಜೆಕ್ಟ್ ಗಳ ಸಿಲ್ಲಬಸ್ ಮತ್ತು ಬೇಸಿಕ್ಸ್ ತಿಳುವಳಿಕೆಯ ಬಗ್ಗೆ ವಿಚಾರಿಸಿ ತಿಳಿದುಕೊಂಡು ಮೊದಲ ದಿನವೇ ಇಚ್ಛೆಯಿರದ ಮ್ಯಾಥ್ಸ್ ನಂತಾ ವಿಷಯದ ಮೇಲೆ ಪಾಠಮಾಡುವುದನ್ನು ಬಿಟ್ಟು ಮೊದಲು ಸುಲಭ ಎನ್ನಿಸುವ ಸೈನ್ಸ್ ತೆಗೆದುಕೊಂಡು ಅವನಿಗೆ ತಿಳಿಯುವ ರೀತಿಯಲ್ಲಿ ಪಾಠ ಹೇಳಿಕೊಡಲು ಶುರುಮಾಡಿಕೊಂಡ. ಆದೇ ರೀತಿ ಅವನ ಹೋಂ ಟ್ಯೂಟರ್ ಕೆಲಸ ಸಾಂಗವಾಗಿ ನಡೆದಿತ್ತು. ದಿನವೂ ಸಂಜೆ ಹೊರಡುವಾಗ ಕಾಫೀ ಮತ್ತು ಸ್ನಾಕ್ಸ್ ಕೊಟ್ಟು ಸತ್ಕರಿಸುತ್ತಿದ್ದುದು ಅವನಿಗೆ ಮುಜುಗುರ ತರುತ್ತಿದ್ದು ದಿನವೂ ರೀತಿ ಟ್ರೀಟ್ ಮಾಡುವುದು ಬೇಡ ನಾನೂ ನಿಮ್ಮಲ್ಲೊಬ್ಬ ಎಂದು ತಿಳಿದರೆ ಸಾಕು ಎಂದು ಕೇಳಿಕೊಳ್ಳಲು ನಾನು ಕ್ರಮೇಣ ಎಲ್ಲಾ ಕಡಿಮೆಯಾಗಿ ಆಗೊಮ್ಮೆ ಈಗೊಮ್ಮೆ ಮಾತ್ರಾ ಕೊಡುತ್ತಿದ್ದೆ. ಎರಡು ಮೂರು ತಿಂಗಳಾದರೂ ಕ್ಲಾಸ್ ಟೆಸ್ಟ್ ಗಳಲ್ಲಿ ದೀಪುವಿನ ಪರ್ಫಾರ್ಮೆನ್ಸ್ ನೀರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ ಅವನ ಕಲಿಯುವ ವೇಗ ಮತ್ತು ಬುದ್ದಿವಂತಿಕೆಯ ಮಟ್ಟ ಸಾಮಾನ್ಯಕ್ಕಿಂತಾ ಕಡಿಮೆಯಿದ್ದು ಹೇಗಪ್ಪ ಅವನನ್ನು ದಾರಿಗೆ ತರುವುದು ಎಂದು ಚಿಂತೆಯಾಗಿತ್ತು. ಅವನ ಇಂಪ್ರೂವ್ಮೆಂಟ್ ಚೆನ್ನಾಗಿ ಕಾಣಿಸದೇ ಮುಜುಗುರವೆನ್ನಿಸತೊಡಗಿ ನಾನು ಕೊಟ್ಟ ಟ್ಯೂಷನ್ ಫೀಸ್ ತೆಗೆದುಕೊಳ್ಳಲು ನಿರಾಕರಿಸಿದ್ದ. ಅದಕ್ಕೆ ನಾನು ನಿನ್ನ ಪ್ರಯತ್ನ ನೀನು ನಿಷ್ಠೆಯಿಂದ ಮಾಡಿದ್ದೀಯಾ ನನ್ನ ಮಗನಲ್ಲೇ ದೋಷ ಇಟ್ಟುಕೊಂಡು ನಿನ್ನನ್ನು ದೂಷಿಸುವಷ್ಟು ಕೆಟ್ಟವಳಲ್ಲ ಹಾಗಾಗಿ ಫೀಸ್ ತೆಗೆದುಕೊಳ್ಳದಿದ್ದರೆ ನನಗೆ ಮುಜುಗುರವಾಗುತ್ತೆ ಎಂದು ಒತ್ತಾಯ ಮಾಡಿ ಕೊಡುತ್ತಿದ್ದೆ. ಕೊನೆಗೆ ಫೈನಲ್ ಪರೀಕ್ಷೆಯಲ್ಲೂ ದೀಪುಗೆ ಉತ್ತಮ ಅಂಕಗಳು ಬಾರದಿದ್ದುದರಿಂದ ಬೇಸರವಾಗಿ ಯಾಕೋ ನನಗೆ ನಿಮ್ಮ ಮಗನಿಗೆ ತಿಳಿಯುವಂತೆ ಹೇಳಿಕೊಡಲಾಗುತ್ತಿಲ್ಲ ಬೇರೆ ಯಾರಾದರೂ ನೋಡಿಕೊಂಡರೆ ಒಳ್ಳೆಯದೆಂದು ತಿಳಿಸಿ ಟ್ಯೂಷನ್ ನಿಲ್ಲಿಸಿದ್ದ.

ಇತ್ತ ನಾನು ದೀಪುವನ್ನು ಬೇರೊಂದು ಕೋಚಿಂಗ್ ಸೆಂಟರ್ ನಲ್ಲಿ ಟ್ಯೂಷನ್ಗೆ ಸೇರಿಸಿದ್ದೆ, ಅವನು ದಿನಾ ಸಂಜೆ ಅಲ್ಲಿಗೇ ಹೋಗಿ ಬಂದು ಮಾಡುತ್ತಿದ್ದ. ಈಗ ಅಮ್ಮನ ಅವಶ್ಯಕತೆ ಇರಲಿಲ್ಲವಾಗಿ ಮತ್ತೆ ಮೈಸೂರಿಗೆ ವಾಪಸ್ಸ್ ಕಳಿಸಿಬಿಟ್ಟಿದ್ದೆ ಆಗಾಗ ಬಂದು ನೋಡಿ ಹೋಗುತ್ತಿದ್ದಳು. ಒಂದು ದಿನ ಕಾಲೇಜಿನ ಕ್ಯಾಂಟೀನಿನಲ್ಲಿ ಮತ್ತೊಬ್ಬ ಮಹಿಳಾ ಸಹೋದ್ಯೋಗಿಯೊಂದಿಗೆ ಕಾಫೀ ಕುಡಿಯುತ್ತ ಕುಳಿತಿರಲು ಅಲ್ಲಿಗೆ ಬಂದ ಮತ್ತಿಬ್ಬರು ಪುರುಷ ಸಹೋದ್ಯೋಗಿಗಳೂ ಅವರಿಂದ ಸ್ವಲ್ಪ ದೂರದ ಟೇಬಲ್ ನಲ್ಲಿ ಕುಳಿತು ನಮ್ಮೆಡೆ ನೋಡಿ ಒಮ್ಮೆ ನಸುನಕ್ಕು ಕಾಫೀ ಕುಡಿಯುತ್ತ ಅವರಷ್ಟಕ್ಕೆ ಅವರೇ ಮಾತಾಡತೊಡಗಿದರು. ಯಾವ ಹುತ್ತದಲ್ಲಿ ಯಾವ ಹಾವು ನುಗ್ಗಿರುತ್ತೋ ಗೊತ್ತಾಗೋದಿಲ್ಲಾ ಸಾರ್.. ಕೆಲವು ಹೆಂಗಸ್ರು ಮೇಲೆ ಮಾತ್ರಾ ನೋಡೋಕ್ಕೆ ಬಹಳಾ ಸಾಚಾ ಪತಿವ್ರತೆ ಥರಾ ಕಾಣ್ತಾರೆ ಆದ್ರೆ ಒಳಗೊಳಗೇ ಗಂಡನಿಗೆ ತಿಳೀದಹಾಗೆ ಯಾರ್ಯಾರನ್ನೋ ಕರ್ದು ಹಾಕುಸ್ಕೊಳ್ತಾ ಇರ್ತಾರೆ... ಹಾಗೇ ಇದೂ ಕೂಡಾ ಇರಬಹುದು.... ಯಾಕೋ ಗೊತ್ತಿಲ್ಲಾ ಸರ್ ದಿನಾಲೂ ಮನೆಗೆ ಕರ್ಕೊಂಡ್ ಹೋಗ್ತಿದ್ದ ಅವನನ್ನ ಇದ್ದಕ್ಕಿದ್ದಂತೇ ಬಿಟ್ಬಿಟ್ಟಿದ್ದಾಳಂತೇ... ಮೇಡಂಗೆ ಅವನದ್ದು ಸರಿಹೋಗ್ಲಿಲ್ಲಾ ಅನ್ಸುತ್ತೆ... ಅದ್ಸರೀ ಅವನದು ಸರಿಹೋಗದಿದ್ರೇನಂತೆ ನಮ್ಮಂತ ಎಕ್ಸ್ಪೀರಿಯೆನ್ಸ್ ಇರೋವರನ್ನ ಕರೀಬಾರ್ದಾ... ಒಂದ್ಸಾರಿ ಕರೆದು ನೋಡಿದ್ದಿದ್ದ್ರೆ ಮಜಾ ಅಂದ್ರೆ ಏನೂ ಅಂತಾ ತೋರಿಸ್ತಿದ್ವಿ... ಮತ್ತೆ ಮತ್ತೆ ನಮ್ಮದೇ ಬೇಕೂ ಅಂತಾ ದಿನಾಲೂ ಕರೆಯೋ ಥರಾ ಮಾಡ್ತಿದ್ವಲ್ಲಾ... ಎನ್ನಲು ಮತ್ತೊಬ್ಬ ಅದು ಹಾಗಲ್ಲಾ ಸಾರ್... ನಮ್ ಹತ್ರಾ ಎಕ್ಸ್ಪೀರಿಯೆನ್ಸ್ ಇದೆ ಆದ್ರೆ ಅವನ ಹಾಗೆ ಎಕ್ಸ್ಟ್ರಾ ಇಂಟಲಿಜೆಂಟ್ ಆಗಿ ಯಂಗ್ ಅಂಡ್ ಡೈನಮಿಕ್ ಬಾಡಿ ಮತ್ತೆ ಸಾಮಾನು ಹೊಂದಿಲ್ವಲ್ಲಾ... ವಯಸ್ಸು ಹೆಚ್ಚಾದಷ್ಟೂ ಕಿರಿ ವಯಸ್ಸಿನ ಯುವಕರ ಹತ್ರಾ ಮಾಡುಸ್ಕೋಬೇಕು ಅನ್ನೋ ಚೂಲು ಜ್ಯಾಸ್ತಿ ಆಗುತ್ತಂತೆ ಹೆಂಗಸರಿಗೆ... ಅದೇ ರೀತಿ ಯುವಕರಿಗೆ ಅವರಿಗಿಂತಾ ಹೆಚ್ಚುವಯಸ್ಸಿನ ಆಂಟೀಯರ ಜತೆ ಮಾಡುವುದು ಬಹಳ ಇಷ್ಟವಾಗಿ ಮಜಾ ಬರುತ್ತಂತೆ ಹಾಗೇ ಇವರಿಗೂ ಆಗ್ತಾ ಇರಬಹುದು.. ಅದು ಅವಳ ತಪ್ಪಲ್ಲಾ ಬಿಡೀ ವಯಸ್ಸಿನ ತಪ್ಪು... ಎಂದು ಇನ್ನೂ ಏನೇನೋ ಮಾತಾಡುತ್ತಿದ್ದರು. ಮೆಲ್ಲಗೆ ಮಾತಾಡುತ್ತಿದ್ದರೂ ಅದು ನಮಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು ಬಹುಷಃ ಕೇಳಿಸಲೆಂದೇ ಹಾಗೆ ಮಾತಾಡುತ್ತಿದ್ದರು ಎನ್ನುವುದರಲ್ಲಿ ಸಂದೇಹವೇ ಇರಲಿಲ್ಲ. ಯಾರ ಹೆಸರನ್ನೂ ಹೇಳದೇ ಮಾತಾಡುತ್ತಿದ್ದುದರಿಂದ ನಾವು ಆಕ್ಷೇಪಿಸುವಂತೆಯೂ ಇರಲಿಲ್ಲ ಹಾಗಾಗಿ ಮೆಲ್ಲಗೆ ಜಾಗ ಖಾಲಿಮಾಡಿ ಮನೆಗೆ ಹೊರಟಿದ್ದೆವು. ಅಂತೂ ನಾನು ತೆಗೆದುಕೊಂದ ನಿರ್ಧಾರದಿಂದ ಬೂದಿಮುಚ್ಚಿದ ಕೆಂಡದಂತೆ ಒಳಗೊಳಗೇ ತನ್ನ ಮತ್ತು ನಾಗೇಶ್ ಬಗ್ಗೆ ಗುಸುಗುಸು ಪಿಸುಪಿಸು ಮಾತುಗಳು ಹೊಗೆಯಾಡುತ್ತಿದ್ದುದು ಸ್ಪಷ್ಟವಾಗಿತ್ತು. (ಭಾಗ- ರಲ್ಲಿ ಮುಂದುವರೆಯುತ್ತೆ)

Key words: Kannada sex stories Tullu Thika Mole kedata kathegalu Tunne Tullu Pictures
ಕನ್ನಡ ಹೆಣ್ಣಿನ ತುಲ್ಲು ತಿಕ ಮೊಲೆಗಳ ಚಿತ್ರಗಳು ಕೇದಾಟದ ಕಥೆಗಳು ತುಣ್ಣೆ ತುಲ್ಲು ರಸ ಚೀಪುವುದು ಕೆಯ್ಯುವುದು

2 ಕಾಮೆಂಟ್‌ಗಳು: